ಹುಕ್ಕೇರಿ: ತಾಲೂಕಿನ ಖವನೆವಾಡಿ ಗ್ರಾಮದಲ್ಲಿ ಜೈ ಭವಾನಿ ಕಲಾ ಕ್ರೀಡಾ ಮತ್ತು ಸಂಸ್ಕೃತಿಕ ಮಂಡಳ ವತಿಯಿಂದ ಪ್ರತಿ ವರ್ಷದ ಹಾಗೆ ಈ ವರ್ಷವೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅತಿ ಸಂಭ್ರಮದಿಂದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾರುತಿ ಹರಾಡೆ, ರವಿ ದೇಶವಳ, ಜಾನುಬಾ ಹರಾಡೆ, ರೂಪಣ್ಣ ಹರಾಡೆ, ಜಾನಬಾ ಪಾಟೀಲ, ಸಾಗರ್ ಹರಾಡೆ, ಜೈವಂತ ಹರಾಡೆ, ಯಶವಂತ ಹರಾಡೆ, ಅರುಣ್ ದೇಶವಳ, ಬಾಯಾಜಿ ಪಾಟೀಲ, ವಿಷ್ಣು ಪಾಟೀಲ, ಶಿವಾನಂದ್ ದೇಶವಳ, ಪಾಂಡುರಂಗ ದೇಶವಳ, ಸಂದೀಪ್ ಪಾಟೀಲ, ಸಂದೀಪ್ ಹರಾಡೆ, ಬಾಬು ಹರಾಡೆ, ರಾಮ ಪಾಟೀಲ, ಶರದ ಪಾಟೀಲ, ಶಿವಾಜಿ ದೇಸಾಯಿ, ಅಂಕುಶ್ ಪಾಟೀಲ, ಓಂ ಬಾಮನೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ