ಬೆಳಗಾವಿ: ಅಂತರಾಷ್ಟಿeಯ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ ಬೆಳಗಾವಿ ಹಾಗೂ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ದಿನಾಂಕ ೧೬ ರಿಂದ ೨೧ ರವರೆಗೆ ಆರು ದಿನಗಳ ಕಾಲ ವಿಶೇಷ ಯೋಗ ಶಿಬಿರವನ್ನು ಹಿರಿಯ ನಾಗರಿಕರಿರಾಗಿ ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಪ್ರಾಣಾಯಾಮ ಆಸನಗಳು, ಸೂರ್ಯನಮಸ್ಕಾರ, ಜೈವಿಕ ಕೃಷಿ, ಪ್ರಾಕೃತಿಕ ಚಿಕಿತ್ಸೆಗಳ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಗುವುದು. ಆದ್ದರಿಂದ ಎಲ್ಲಾ ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ವೃದ್ಧಾಶ್ರಮದ ಸಂಯೋಜಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:
9590551177