Live Stream

[ytplayer id=’22727′]

| Latest Version 8.0.1 |

Local News

ನರಸಿಂಗಪುರದ ವಿದ್ಯಾರ್ಥಿನಿ ಸಮೀಕ್ಷಾ ಹುದಲಿ ಶೇಕಡಾ 92% ಅಂಕಗಳೊಂದಿಗೆ SSLC ಪರೀಕ್ಷೆಯಲ್ಲಿ ವಿಜೃಂಭಣೆಯ ಸಾಧನೆ

ನರಸಿಂಗಪುರದ ವಿದ್ಯಾರ್ಥಿನಿ ಸಮೀಕ್ಷಾ ಹುದಲಿ ಶೇಕಡಾ 92% ಅಂಕಗಳೊಂದಿಗೆ SSLC ಪರೀಕ್ಷೆಯಲ್ಲಿ ವಿಜೃಂಭಣೆಯ ಸಾಧನೆ

ಹುಕ್ಕೇರಿ: ತಾಲ್ಲೂಕಿನ ನರಸಿಂಗಪುರ ಗ್ರಾಮದ ಕು. ಸಮೀಕ್ಷಾ ಬಸವರಾಜ ಹುದಲಿ ಅವರು ಹಾಸನ ಜಿಲ್ಲೆಯ ಅರಸಿಕೇರಿಯಲ್ಲಿ ಇರುವ ಶ್ರೀ ಚಂದ್ರಶೇಖರ ಭಾರತಿ ಇಂಟರ್ನ್ಯಾಷನಲ್ ಶಾಲೆಯ ಇಂಗ್ಲಿಷ್ ಮಾಧ್ಯಮದಲ್ಲಿ SSLC ಪರೀಕ್ಷೆಯಲ್ಲಿ 92% ಅಂಕಗಳೊಂದಿಗೆ ಉತ್ತೀರ್ಣ ಆಗಿ ಗೌರವನೀಯ ಸಾಧನೆ ಮಾಡಿದ್ದಾರೆ.

ಶಾಲಾ ಅಧ್ಯಾಪಕರು, ಸಹಪಾಠಿಗಳು ಹಾಗೂ ಗ್ರಾಮದ ಗುರು ಹಿರಿಯರು ಸಮೀಕ್ಷಾ ಅವರ ಈ ಸಾಧನೆಯನ್ನು ಶ್ಲಾಘಿಸಿ, ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಿದ್ದಾರೆ.

ಕು. ಸಮೀಕ್ಷಾ ಬಸವರಾಜ ಹುದಲಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು🌟✨💐.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";