ಕಾಳಗಿ: ತಾಲೂಕಿನ ಭರತನೂರ ಶ್ರೀಗಳ 25ನೇ ರಜತ ಮಹೋತ್ಸವ, ರಸಮಂಜರಿ ಕಾರ್ಯಕ್ರಮದ ಅದ್ದೂರಿಯಾಗಿ ಬುಧವಾರ ರಾತ್ರಿ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು, ಕಂಬಳೇಶ್ವರ ಶ್ರೀಗಳು ವಹಿಸಿದ್ದರು, ಎದೆ ತುಂಬಿ ಹಾಡುವೆನು, ಕಾಮಿಡಿ ಕಿಲಾಡಿ, ಹಾಗೂ ಹರಟೆ ಕಟ್ಟಿ ಕಾರ್ಯಕ್ರಮದ ,ಸುಧಾ ಬರಗೂರ್ ,ಇಂದುಮತಿ ಸಾಲಿಮಠ ,ಪ್ರವೀಣ್ ಗೋಕಾಕ್ , ರಶ್ಮಿ ಶ್ರೀನಿವಾಸ್, ಸೂರ್ಯಕಾಂತ್ ಲಿಂಗದಳ್ಳಿ, ಇನ್ನು ಅನೇಕ ಕಲಾವಿದರು ಭಾಗವಹಿಸಿದ್ದರು.