ಯಮಕನಮರಡಿ: ಕಳೆದ ವಾರದಲ್ಲಿ ಸಂಭವಿಸಿದ ನರೇಗಾ ಕಾರ್ಮಿಕರ ಟೆಂಪೂ ಮತ್ತು ದ್ವಿಚಕ್ರ ವಾಹನದ ಮಧ್ಯ ಡಿಕ್ಕಿ ಬಾರಿ ಪ್ರಮಾಣ ರಸ್ತೆ ಅಪಘಾತದಲ್ಲಿ ಗ್ರಾಯಗೊಂಡು ಮಹಿಳೆಯೊಬ್ಬಳು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಮಕನಮರಡಿಯ ನಿವಾಸಿ ಸುನೀತಾ ಮಾರುತಿ ಸುಣಗಾರ(೪೨) ಇವಳು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಪ್ರಕರಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವರದಿ:ಕಲ್ಲಪ್ಪ ಪಾಮನಾಯಿಕ್