ಹುಕ್ಕೇರಿ: ಯುಗಾದಿ ಹಬ್ಬದ ಪ್ರಯುಕ್ತ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರವು ಆನ್ಲೈನ್ ಕವಿಗೋಷ್ಠಿ ಆಯೋಜಿಸಿದೆ . ಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಕವನವನ್ನು ವಾಚನಮಾಡಿ ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಭಾಗವಹಿಸಲು ಆಸಕ್ತಿ ಹೊಂದಿರುವವರು ಸಂಪರ್ಕಿಸಿರಿ 9980685665 ಕೊನೆಯ ದಿನಾಂಕ 31 ಮಾರ್ಚ್ 2025 ರ ಸಂಜೆ 6:00 ಗಂಟೆಯವರೆಗೆ ಕಳುಹಿಸಬಹುದು.