Live Stream

[ytplayer id=’22727′]

| Latest Version 8.0.1 |

Local NewsNational NewsState News

ಸಂಕೇಶ್ವರ ಪುರ ಸಭೆಯಲ್ಲಿ ಮತದಾರ ದಿನಾಚರಣೆ ಆಚರಣೆ

ಸಂಕೇಶ್ವರ ಪುರ ಸಭೆಯಲ್ಲಿ ಮತದಾರ ದಿನಾಚರಣೆ ಆಚರಣೆ

 

ಸಂಕೇಶ್ವರ: ಪುರಸಭೆ ಅಧ್ಯಕ್ಷೇ ಶ್ರೀಮತಿ ಸೀಮಾ ಹತನೂರಿ ಹಾಗು ಪುರಸಭೆ ಮುಖ್ಯ ಅಧಿಕಾರಿಗಳಿಂದ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜನವರಿ 25 ಭಾರತೀಯ ಮತದಾರ ದಿನಾಚರಣೆಯ ಅಂಗವಾಗಿ ಪುರಸಭೆ ಮುಖ್ಯಧಿಕಾರಿ ಪ್ರಕಾಶ ಬಿ.ಮಠದ ಈವರು ಮಾತನಾಡಿ ಪ್ರತಿ 5 ವರ್ಷಕ್ಕೆ ನಡೆಯುವ ಚುನಾವಣೆಯಲ್ಲಿ 18 ವರ್ಷದ ಮೇಲ್ಪಟ್ಟ ಹೊಸ ಮತದಾರರನ್ನು ಗುರುತಿಸಿ ಮತದಾರ ಯಾಧಿ ಯಲ್ಲಿ ಹೆಸರು ಸೇರ್ಪಡೆ ಮಾಡುದು ಹಾಗೂ ಸ್ಥಳಾಂತರ ಆಗಿರುವ ಮತದಾರರು ಮತ್ತು ಮರಣ ಹೊಂದಿರುವ ಮತದಾರರ ಗುರ್ಥಿಸಿ ಅವರ ಹೆಸರನ್ನು ಕಡಿಮೆ ಮಾಡುದು ಈ ಕಾರ್ಯ ನಿರಂತರ ನಡೆಯುತ್ತಿದೆ ಆ ನಿಟ್ಟಿನಲ್ಲಿ ಸರ್ಕಾರ ಜನವರಿ 25 ಮತದಾರರ ದಿನ ಎಂದು ಘೋಷಣೆ ಮಾಡಿದೆ ಅದೇ ಪ್ರಕಾರ ಎಲ್ಲರಿಗೂ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಿಸ್ಪಕ್ಷ ರೀತಿಯ ಪ್ರಕಾರ ಮಾಡುತೇವೆ ಯಂದು ಪ್ರತಿಜ್ಞೆ ಮಾಡಿದರು.

ಈ ನಿಟ್ಟಿನಲ್ಲಿ ಪ್ರತಿ ವರ್ಷ ಈ ದಿನ ಆಚರಣೆ ಮಾಡುತ್ತವೆ ಎಂದು ಕಾರ್ಯಕ್ರಮ ದಲ್ಲಿ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಅಧಿಕಾರಿ ಶೈಲಜಾ ಘಸ್ತಿ ಗ್ರಾಮ ಆಡಳಿತ ಅಧಿಕಾರಿ ಎನ್ ಆರ್ ಪಾಟೀಲ್,ಪುರಸಭೆ ಸದಸ್ಯ ವಿವೇಕ್ ಕ್ವಳ್ಳಿ, ಸಚಿನ ಭೋಪಳೆ,ಪುರಸಭೆ ಅಧಿಕಾರಿ ಸಿಬಂದಿ ಉಪಸ್ಥಿತರಿದ್ದರು.

ವರದಿ: ಕಲ್ಲಪ್ಪ ಪಾಮಾನಾಯಿಕ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";