ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸಪ್ತಾಹಿಕ ಸತ್ಸಂಗ: ಯೋಗದ ಮಹತ್ವ, ವಚನಗಳ ಪ್ರಭಾವದ ಕುರಿತು ಚರ್ಚೆ
ಬೆಳಗಾವಿ: ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಸಪ್ತಾಹಿಕ ಸತ್ಸಂಗದ ಕಾರ್ಯಕ್ರಮವು ಭಕ್ತಿಭಾವದಿಂದ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಂದ ಹೊಕ್ಕಿದ್ದು, ವಿವಿಧ ಉಪನ್ಯಾಸಗಳು ಮತ್ತು ವಚನ ವಾಚನದೊಂದಿಗೆ ಆಯೋಜಿಸಲಾಯಿತು. ಕಾರ್ಯಕ್ರಮದ...