ವಿಶ್ವ ಪರಿಸರ ದಿನಾಚರಣೆ: ನಮ್ಮೂರ ಬಾನುಲಿ 90.8 ಎಫ್‌ಎಂನಲ್ಲಿ ಪರಿಸರ ಪ್ರೇಮಿ ದಿಲೀಪ್ ಕಾಮತ್ ಅವರ ಜೊತೆ ವಿಶೇಷ ಸಂದರ್ಶನ
ಬೆಳಗಾವಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕರಗುಪ್ಪಿ-ಯಲ್ಲಾಪುರದ ನಮ್ಮೂರ ಬಾನುಲಿ 90.8 ಎಫ್‌ಎಂನಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ಪರಿಸರ ಪ್ರೇಮಿ ಶ್ರೀ ದಿಲೀಪ್ ಕಾಮತ್ ಅವರೊಂದಿಗೆ...